This is a recruitment notification from the Karnataka State Fire and Emergency Services Department for 16 Fire Station Officer posts. Eligible male candidates are invited to apply online through the Karnataka Examinations Authority. Candidates must pass physical standard and fitness tests, followed by a written examination.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಿಂದ 16 ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಪುರುಷ ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ನಂತರ ಲಿಖಿತ ಪರೀಕ್ಷೆಗೆ ಹಾಜರಾಗಬೇಕು.
Important dates and details · ಪ್ರಮುಖ ದಿನಾಂಕಗಳು ಮತ್ತು ವಿವರಗಳು
| Recruiting bodyನೇಮಕಾತಿ ಸಂಸ್ಥೆ | Government of Karnataka, Karnataka State Fire and Emergency Services, Bengaluru ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಬೆಂಗಳೂರು |
|---|---|
| Notification numberಅಧಿಸೂಚನೆ ಸಂಖ್ಯೆ | ಸಿಬ್ಬಂದಿ(7)18/ನೇಮಕಾತಿ/2026 |
| Notification dateಅಧಿಸೂಚನೆ ದಿನಾಂಕ | · 19 ನವೆಂಬರ್ 2026 |
| Postsಹುದ್ದೆಗಳು | Fire Station Officer ಅಗ್ನಿಶಾಮಕ ಠಾಣಾಧಿಕಾರಿ (Fire Station Officer) |
| Vacanciesಒಟ್ಟು ಹುದ್ದೆಗಳು | 16 |
| Apply fromಅರ್ಜಿ ಆರಂಭ | · 23 ನವೆಂಬರ್ 2026 |
| Last date to applyಅರ್ಜಿ ಸಲ್ಲಿಸಲು ಕೊನೆಯ ದಿನ | See the official website · ಅಧಿಕೃತ ವೆಬ್‌ಸೈಟ್ ನೋಡಿ — official notice |
| Exam dateಪರೀಕ್ಷಾ ದಿನಾಂಕ | · 8 ಜನವರಿ 2027 |
| Qualificationವಿದ್ಯಾರ್ಹತೆ | Direct candidates must have a Science degree with Chemistry from a recognized university. In-service candidates (Fireman, Driver Mechanic, Fireman Driver, Fireman and Fitter Class-II only) must have a degree in any subject from a recognized university. ನೇರ ಅಭ್ಯರ್ಥಿ: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರ, ವಿಷಯದೊಂದಿಗೆ ವಿಜ್ಞಾನ ಪದವಿ ತೇರ್ಗಡೆ ಹೊಂದಿರಬೇಕು. ಸೇವಾ ನಿರತ: (ಇಲಾಖೆಯ ಪ್ರಮುಖ ಅಗ್ನಿಶಾಮಕ, ಚಾಲಕ ತಂತ್ರಜ್ಞ. ಅಗ್ನಿಶಾಮಕ ಚಾಲಕ, ಅಗ್ನಿಶಾಮಕ ಹಾಗೂ ಪಿಟ್ಟರ್ ಕ್ಲಾಸ್-II ಮಾತ್ರ) ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ತೇರ್ಗಡೆ ಹೊಂದಿರಬೇಕು. |
| Age limitವಯೋಮಿತಿ | Minimum 21 years. Maximum 31 years for General Merit candidates, with a 5-year relaxation for maximum age limit, making it 33 years for SC/ST/Cat-1/2A/2B/3A/3B candidates. For in-service candidates, maximum 43 years for General Merit and 45 years for SC/ST/Cat-1/2A/2B/3A/3B. ಕನಿಷ್ಠ 21 ವರ್ಷಗಳು ತುಂಬಿರತಕ್ಕದ್ದು ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025 ದಿನಾಂಕ 29.01.2026 ರಲ್ಲಿ ಆದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 05 ವರ್ಷಗಳ ಸಡಿಲಿಕೆಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು; ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 31 ವರ್ಷಗಳು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 33 ವರ್ಷಗಳು. ಸೇವಾ ನಿರತ ಅಭ್ಯರ್ಥಿಗಳಿಗೆ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 43 ವರ್ಷಗಳು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 45 ವರ್ಷಗಳು. |
| Application feeಅರ್ಜಿ ಶುಲ್ಕ | General Merit and other categories (Category-2A / 2B / 3A / 3B): Rs. 750/-. Scheduled Caste / Scheduled Tribe / Category-1 / Ex-servicemen: Rs. 500/-. ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ / 2ಬಿ / 3ಎ / 3ಬಿ) ರೂ. 750/- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1/ ಮಾಜಿ ಸೈನಿಕರು ರೂ. 500/- |
| Pay scaleವೇತನ ಶ್ರೇಣಿ | 54175-99400 |
| Official notificationಅಧಿಕೃತ ಅಧಿಸೂಚನೆ | Official page · Notification PDF |
Disclaimer: Sadhisu is not a government website and is not connected to any recruiting body. This information is taken from the official notification, but dates, posts and rules can change by corrigendum. For the last date to apply, see the official website. Always verify every detail on the official website and in the official notification PDF before you apply or pay a fee.
ಹಕ್ಕು ನಿರಾಕರಣೆ: ಸಾಧಿಸು ಸರ್ಕಾರಿ ವೆಬ್‌ಸೈಟ್ ಅಲ್ಲ ಮತ್ತು ಯಾವುದೇ ನೇಮಕಾತಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ. ಈ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಿಂದ ಪಡೆಯಲಾಗಿದೆ; ತಿದ್ದುಪಡಿಯ ಮೂಲಕ ದಿನಾಂಕ ಮತ್ತು ನಿಯಮಗಳು ಬದಲಾಗಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಧಿಕೃತ ವೆಬ್‌ಸೈಟ್ ನೋಡಿ. ಅರ್ಜಿ ಸಲ್ಲಿಸುವ ಅಥವಾ ಶುಲ್ಕ ಪಾವತಿಸುವ ಮೊದಲು ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಅಧಿಸೂಚನೆ PDF ನಲ್ಲಿ ಎಲ್ಲ ವಿವರಗಳನ್ನು ಪರಿಶೀಲಿಸಿ.
